ಎಂ. ಪಿ. ಇ. ಸೊಸೈಟಿಯ
ಎಸ್.ಡಿ.ಎಂ. ಪದವಿ ಕಾಲೇಜು, ಹೊನ್ನಾವರ (ಉ.ಕ.)
ಕನ್ನಡ ವಿಭಾಗ
ಸಹಯೋಗ
ಕೃಷ್ಣಾನಂದ ಕಾಮತ ಪ್ರತಿಷ್ಠಾನ
ಹೊನ್ನಾವರ, ಉ.ಕ.
ಅಭಿನವ, ಬೆಂಗಳೂರು, ವಿ.ಸಿ. ಸಂಪದ, ಬೆಂಗಳೂರು
ಜೊತೆಗೂಡಿ ಅರ್ಪಿಸುವ
ಪ್ರವಾಸ ಸಾಹಿತ್ಯ ಪರಂಪರೆ ಮತ್ತು ಕೃಷ್ಣಾನಂದ ಕಾಮತ
ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಅಕ್ಟೋಬರ್ 8, ಗುರುವಾರ ಮತ್ತು 9 ಶುಕ್ರವಾರ 2026
ಪೂರ್ವಾಹ್ನ 9:30ರಿಂದ ಅಪರಾಹ್ನ 4:40ರವರೆಗೆ
ಸ್ಥಳ: ಆರ್. ಎಸ್. ಹೆಗಡೆ ಸಂಸ್ಮರಣಾ ಸಭಾ ಭವನ
ಎಸ್.ಡಿ.ಎಂ. ಪದವಿ ಕಾಲೇಜು, ಹೊನ್ನಾವರ, ಉ. ಕ. 581334
08-10-2026, ಗುರುವಾರ, ಪೂರ್ವಾಹ್ನ 9:30 ರಿಂದ 11:00
ಕರಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ