Admission Details

ಪ್ರವೇಶ ಪ್ರಕ್ರಿಯೆ ಮತ್ತು ನಿಯಮಗಳು

  • ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯ ಫಲಿತಾಂಶವು ಪ್ರಕಟಣೆಯಾದೊಡನೆ ಮಹಾವಿದ್ಯಾಲಯದ ಕಾರ್ಯಾಲಯದಿಂದ ರೂ 100/-ನ್ನು ತುಂಬಿ ಪರಿಚಯ ಪತ್ರಿಕೆ ಹಾಗೂ ಅರ್ಜಿನಮುನೆಯನ್ನು ಪಡೆದು ನಿಯಮ 2 ರಲ್ಲಿ ಸೂಚಿಸಿದ ದಾಖಲೆಗಳನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ಶುಲ್ಕ ತುಂಬಿ ಪ್ರವೇಶಪಡೆದುಕೊಳ್ಳಬೇಕು.
  • ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಒದಗಿಸಬೇಕಾದ ದಾಖಲೆಗಳು
    • ಕಾಲೇಜಿನಿಂದ ಪಡೆದ ಅರ್ಜಿ ಫಾರಂ
    • ಟಿ.ಸಿ ಮೂಲ ಪ್ರತಿ ಹಾಗೂ ಒಂದು ಛಾಯಾ ಪ್ರತಿ
    • ವೈದ್ಯಕೀಯ ತಪಸಣಾ ಪತ್ರ (ಕುಟುಂಬ ವೈದ್ಯರಿಂದ)
    • ಪಾಸ್ ಪೋರ್ಟ್ ಸೈಜ್ ಫೋಟೋ 2
    • ಪಿಯುಸಿ ಮೂಲ ವರ್ಗಾವಣೆ ಪ್ರಮಾಣ ಪತ್ರ
    • ಪಿಯುಸಿ ಅಂಕಪಟ್ಟಿಯ ಪ್ರತಿ 2 (ಪ್ರೊವಿಸನಲ್)( ಪಿ.ಯು.ಸಿ ಓದಿದ ಕಾಲೇಜಿನ ಪ್ರಾಚಾರ್ಯರಿಂದ ದೃಡೀಕರಣಗೊಂಡಿದ್ದು)
    • ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪ್ರತಿ
    • ಆದಾಯ ಪ್ರಮಾಣ ಪತ್ರದ ದೃಢೀಕೃತ ಪ್ರತಿ
    • ಜಾತಿ ಪ್ರಮಾಣ ಪತ್ರದ ದೃಡೀಕೃತ ಪ್ರತಿ
    • ಆಧಾರ ಕಾರ್ಡ್ ದೃಢೀಕೃತ ಪ್ರತಿ
    • ಬ್ಯಾಂಕ್ ಪಾಸ್ ಬುಕ್‍ನ ದೃಡೀಕೃತ ಪ್ರತಿ
    • ಪಾಸ್ ಪೋರ್ಟ್ ಸೈಜಿನ 2 ಫೋಟೋ
    • ಅಂಗವಿಕಲವಿದ್ಯಾರ್ಥಿಯಾಗಿದ್ದಲ್ಲಿ ಪ್ರಮಾಣಪತ್ರ

ವಿಶೇಷ ಸೂಚನೆ:

  • ರೂ. 44,500/- ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿದ 2ಎ,2ಬಿ,3ಎ,3ಬಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು, ರೂ.1,00,000ಕ್ಕಿಂತ ಕಡಿಮೆ ಆದಾಯ ಹೊಂದಿದ ಪ್ರವರ್ಗ 1ರ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ಅಲ್ಪಸಂಖ್ಯಾತ ಇಲಾಖೆ ನೀಡುವ ವಿದ್ಯಾರ್ಥಿವೇತನಕ್ಕೆ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ.
  • ರೂ.2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಎಸ್.ಸಿ.ಎಸ್.ಟಿ. ವಿದ್ಯಾರ್ಥಿಗಳಿಗೆ ಪ್ರವೇಶ ಸಮಯದಲ್ಲಿ ಸರಕಾರ ಮತ್ತು ವಿಶ್ವವಿದ್ಯಾಲಯ ನೀಡುವ ಎಲ್ಲಾ ವಿನಾಯಿತಿ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ನೀಡುವ ವಿದ್ಯಾರ್ಥಿವೇತನಕ್ಕೆ ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಅರ್ಜಿಸಲ್ಲಿಸಬೇಕು.
  • ಪ್ರವೇಶ ಅರ್ಜಿಯಲ್ಲಿಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಅಂಕಪಟ್ಟಿಯಲ್ಲಿ ನಮೂದಿಸಿದಂತೆ ಹೆಸರನ್ನು ಬರೆಯಬೇಕು.
  • ಪ್ರವೇಶ ಪಡೆದ ನಂತರ ಏರ್ಪಡಿಸುವ ಪಾಲಕರ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರ ಜೊತೆ ಹಾಜರಿರುವುದು ಕಡ್ಡಾಯವಾಗಿದೆ. ಪಾಲಕ ಸಭೆಯ ದಿನಾಂಕ ಮತ್ತು ವೇಳೆಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ತಿಳಿಸಲಾಗುವುದು.

M.P.E. SOCIETY’S
S.D.M. COLLEGE OF ARTS, SCIENCE, COMMERCE AND BUSINESS ADMINISTRATION, HONAVAR I/II Semester

FEES STRUCTURE – 2023-24

Other Students:
Admission Fee80
Medical Fee30
Reading Room Fee120
Library Fee110
Union Fee125
Gymkhana Fee200
College Magazine Fee110
Social Gathering Fee125
College Exam Fee125
S.W.F.25
T.W.F.25
A.V.F.100
K.U.fees505
Miscellaneous Fee430
IQAC fee50
N.T.W.F20
ID Card &Campus Card100
Red Cross Fees50
Scout & Guides50
Corpus Fund140
Career Guidance & Placement Cell100
Water & Electicity Bill280
Regisrtetion Fees550
NSS Fees40
TOTAL3490

Karnatak University Registration Fees
B.B.A / BCA I & II only1800
Admission Fee for B.A / B.Sc. / B.Com I & II only550

K.U. Others Fees
Sports Fees250
C.G.S.F. Fees35
Sports Dev. Fees50
S.W.F50
Poor Students aid fund25
College Dev. Council20
KUD Student Ben. Sch.25
Youth Festival fund25
N.S.S Welfare Fund25
TOTAL505

Above Fee Structure is subject to change as per the Government Rule.

ಸೂಚನೆ:

  • ವಿದ್ಯಾರ್ಥಿಗಳು ವೈದ್ಯರಿಂದ ವೈದ್ಯಕೀಯ ತಪಾಸಣೆ ಮಾಡಿಸಿ ಮುಖ್ಯವಾಗಿ ತಮ್ಮ ರಕ್ತದ ಗುಂಪು ಮಾಹಿತಿಯನ್ನು ಲಗತ್ತಿಸಬೇಕು.
  • ಪ್ರವೇಶ ಪಡೆದ ವಿದ್ಯಾರ್ಥಿಗಳು ಮಧ್ಯಂತರದಲ್ಲಿ ಕಾಲೇಜನ್ನು ಬಿಡುವ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಶುಲ್ಕವನ್ನು ಪಾವತಿಸಿ ಟಿ.ಸಿ ಪಡೆಯಬೇಕು.

Important Note:

The Students should go through the college website for the Detailed and latest updates prescribed by University (if any)regarding Value Based Courses and Open Elective Courses at the time of admission.