ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಕೈಗೆಟಕುವಂತೆ ನೋಡಿಕೊಳ್ಳುವುದು. ತಾವು ಆಯ್ದುಕೊಂಡ ವಿಷಯದಲ್ಲಿ ವಿದ್ಯಾರ್ಥಿಗಳು ಜ್ಞಾನ ಹಾಗು ಕೌಶಲ್ಯದೊಂದಿಗೆ ಸಜ್ಜುಗೊಳ್ಳುವಂತೆ ಮಾಡುವುದು. ಮೌಲ್ಯಗಳನ್ನು ಅಳವಡಿಸುವುದು. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿಯಲು ಹಾಗೂ ಭವಿತವ್ಯದಲ್ಲಿ ನಾಯಕತ್ವ, ಔಧ್ಯಮಿಕತೆಯ ಗುಣ ಹಾಗೂ ಮಾನವೀಯ ಮೌಲ್ಯಗಳುಳ್ಳ ಪ್ರಜೆಗಳಾಗಲಿ ರೂಪುಗೊಳ್ಳಲು ಸೂಕ್ತ ಅವಕಾಶ ಕಲ್ಪಿಸುವುದು
To provide affordable quality education, while equipping students with knowledge and skills in their chosen stream, inculcate values, identify and bring out talents, provide opportunities for students to realize their full potential and shape them into future leaders, entrepreneurs and good human beings.
‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬ ಮಹಾವಿದ್ಯಾಲಯದ ದ್ಯೇಯ ವಾಕ್ಯದಂತೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುವುದು. ಜ್ಞಾನ ಕೌಶಲ್ಯ ಹಾಗೂ ಸೂಕ್ಷ ಗ್ರಹಿಕೆಗೆ ಅಗತ್ಯವಿರುವ ಎಲ್ಲ ರೀತಿಯ ಅವಕಾಶ ಕಲ್ಪಿಸುವುದು.
To strive to provide quality education in keeping with the motto of the college “SA VIDYA YA VIMUKTAYE” and provide every opportunity for imbibing knowledge, skills and sensitivity